ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಆರೋಗ್ಯಕ್ಕೆ ಒಳ್ಳೇದಾ? | Oneindia Kannada

  • 6 years ago
Bananas are acidic in nature and have high amounts of potassium. They are good to start off with in the morning but not on an empty stomach. You should team it with soaked dry fruits, apples and other fruits to minimize the acidic content in the body.

ಖಾಲಿಹೊಟ್ಟೆಯಲ್ಲಿ ಬಾಳೆಹಣ್ಣಿನ ಸೇವನೆಯನ್ನು ಆದಷ್ಟೂ ತ್ಯಜಿಸಬೇಕು. ಇತರ ವೇಳೆಯಲ್ಲಿ ಬಾಳೆಹಣ್ಣಿನ ಸೇವನೆ ಆರೋಗ್ಯವನ್ನು ವೃದ್ದಿಸುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದು, ಸುಸ್ತು ನಿವಾರಿಸುವುದು. ಮಲಬದ್ದತೆ ಹಾಗೂ ಕರುಳಿನಲ್ಲಿ ಹುಣ್ಣುಗಳಾಗದಂತೆ ತಡೆಯುವುದು ಮೊದಲಾದ ಪ್ರಯೋಜನಗಳಿವೆ. ಅಲ್ಲದೇ ರಕ್ತದಲ್ಲಿನ ಹೀಮೋಗ್ಲೋಬಿನ್ ಪ್ರಮಾಣಗಳನ್ನು ಹೆಚ್ಚಿಸಲು ನೆರವಾಗುತ್ತದೆ ಹಾಗೂ ರಕ್ತಹೀನತೆಯಿಂದ ತಡೆಯುತ್ತದೆ.

Category

🗞
News

Recommended