• 6 years ago
To save snakes and Removing people’s fears and illusions about snakes, World Snake Day is celebrated on July 16th, all over the world. Here are some viral videos of snakes.

ಹಾವು ಅನ್ನೋ ಶಬ್ದ ಕೇಳಿದರೇನೇ ನಡುಗುವವರಿದ್ದಾರೆ. ಒಂದು ಹನಿ ವಿಷದ ಮೂಲಕ ಬಲಾಢ್ಯ ಮನುಷ್ಯನನ್ನೂ ಸಾಯಿಸುವ ತಾಕತ್ತಿರುವ ಹಾವುಗಳಂದ್ರೆ ಭಯ ಸಹಜವೇ. ಇಂಥ ಹಾವುಗಳಿಗೂ ಒಂದು ದಿನವಿದೆ. ಆ ದಿನ ಇವತ್ತೇ! ಹೌದು... ಪ್ರತಿವರ್ಷ ಜುಲೈ 16 ಅನ್ನು ವಿಶ್ವ ಹಾವುಗಳ ದಿನವನ್ನಾಗಿ ಆಚರಿಸಲಾಗುತ್ತದೆ.

Category

🗞
News

Recommended