• 6 years ago
We may not love snakes, but they are co passengers of journey of our life. Today, July 16 is world snakes day. Why did the world celebrating this? Watch this video.


ಹಾವು ಎಂದ ತಕ್ಷಣನೇ ಮೈಯಲ್ಲಿ ನಡುಕ, ಅದೇನೂ ಕಚ್ಚಬೇಕೆಂದೇನಿಲ್ಲ, ಪಕ್ಕಕ್ಕೆ ಹರಿದಾಡಿದರೂ ಸಾಕು ಮೈಮೇಲೆ ಬಿಟ್ಟುಕೊಂಡಂತೆ ಕಿರುಚಾಡುತ್ತೇವೆ, ಹಾವು ಅನ್ನುವ ಎರಡಕ್ಷರದಲ್ಲಿ ಅದೆಷ್ಟು ಮಹತ್ವವಿದೆ ಎಂದು ಇದರಲ್ಲೇ ತಿಳಿಯುತ್ತದೆ.

Category

🗞
News

Recommended