ವಿಶ್ವದ 3ನೇ ಶ್ರೀಮಂತನ ಸ್ಥಾನಕ್ಕೆ ಜಿಗಿದ ಫೇಸ್ಬುಕ್ ಸಂಸ್ಥಾಪಕ | Oneindia Kannada
ಫೇಸ್ಬುಕ್ ಸಹ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜುಗರ್ಬರ್ಗ್ ವಿಶ್ವದ 3ನೇ ಅತಿ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಮೆರಿಕದ ಉದ್ಯಮ ಕ್ಷೇತ್ರದ ದಿಗ್ಗಜ ವಾರೆನ್ ಬಫೆಟ್ ಅವರನ್ನ ಹಿಂದಿಕ್ಕಿ ಜುಕರ್ಬರ್ಗ್ ಈ ಸ್ಥಾನವನ್ನು ಅಲಂಕರಿಸಿದ್ದಾರೆ
Facebook's Mark Zuckerberg Becomes the World’s 3rd Richest Person, Passing Warren Buffett. to know more watch the video
Facebook's Mark Zuckerberg Becomes the World’s 3rd Richest Person, Passing Warren Buffett. to know more watch the video