FIFA world cup 2018 : ನಾಕೌಟ್ ಹಂತದಲ್ಲಿ ಯಾರ ವಿರುದ್ಧ ಯಾರು?

  • 6 years ago
ಫೀಫಾ ವಿಶ್ವಕಪ್ 2018ರ ಲೀಗ್ ಹಂತದ ಕದನ ಮುಕ್ತಾಯವಾಗಿದ್ದು, 16ರ ಹಂತದ ವೇಳಾಪಟ್ಟಿ ಸಿದ್ಧವಾಗಿದೆ. ಹಾಲಿ ಚಾಂಪಿಯನ್ ಜರ್ಮನಿ ಲೀಗ್ ಹಂತದಿಂದಲೇ ನಿರ್ಗಮಿಸಿ, ಮುಖಭಂಗ ಅನುಭವಿಸಿದೆ. 32 ತಂಡಗಳಿಂದ ಆರಂಭವಾದ ವಿಶ್ವಕಪ್ ನಲ್ಲಿ ಈಗ 16 ತಂಡಗಳು ಉಳಿದಿವೆ. ಜೂನ್ 30ರಿಂದ 16 ಹಂತದ 8 ನಾಕೌಟ್ ಪಂದ್ಯಗಳು ನಡೆಯಲಿವೆ

Fifa world cup has reached on of the most exciting phases of the tournament . out of 32 team 16 teams have reached knock out stage .

Recommended