Icc world cup 2019 : ವಿಶ್ವಕಪ್ ತಂಡದಲ್ಲಿ ಆಡೋದು ಯಾರು ಅಂತ ನಾಯಕನಿಗೇ ಗೊತ್ತಿಲ್ವಂತೆ..? | Oneindia kannada

  • 5 years ago
ತಂಡದ 15 ಆಟಗಾರರ ಆಯ್ಕೆ ಕುರಿತಾಗಿ ಮಾತನಾಡಿರುವ ನಾಯಕ ಐಯಾನ್‌ ಮಾರ್ಗನ್‌, ಅಂತಿಮ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆಯುತ್ತಾರೆ ಎಂಬುದರ ಬಗ್ಗೆ ಕಿಂಚಿತ್ತೂ ಸುಳಿವಿಲ್ಲ ಎಂದು ತಮ್ಮ ವಿಶ್ವಕಪ್‌ ತಂಡವನ್ನು ಗುಟ್ಟಾಗಿರಿಸಿದ್ದಾರೆ.

Speaking about selection of 15 players, Ian Morgan has hacked his World Cup team saying he has no clue about who will be ranked in the final list.

Recommended