FIFA world cup 2018 : ಗುಹೆಯೊಳಗೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಫುಟ್ಬಾಲ್ ಆಟಗಾರರು!

  • 6 years ago
ವಿಶ್ವದ ಜನರೆಲ್ಲರೂ ಈಗ ಫೀಫಾ ವಿಶ್ವಕಪ್ ಫುಟ್ಬಾಲ್ ಹಬ್ಬದ ಗುಂಗಿನಲ್ಲಿದ್ದಾರೆ. ಈ ನಡುವೆ ಅಚ್ಚರಿ ಮೂಡಿಸುವ, ಅಷ್ಟೇ ಬೇಸರವೂ ತರುವ ಘಟನೆಯೊಂದು ನಡೆದಿದೆ. ಥೈಲ್ಯಾಂಡ್ ನ ಅಂಡರ್ -16 ಫುಟ್ಬಾಲ್ ಟೀಂನ ಆಟಗಾರರು ಅಲ್ಲಿನ ಗುಹೆಯೊಂದರಲ್ಲಿ ನಾಪತ್ತೆಯಾಗಿದ್ದಾರೆ.

Now everybody is watching at the FIFA Grand stage with all the eyes they have But here an under 16 team with their coach has went missing

Recommended