ಕೈಲಾಸ ಮಾನಸ ಸರೋವರ ಯಾತ್ರೆಗೆ ಹೊರಟಿದ್ದಾರಾ ರಾಹುಲ್ ಗಾಂಧಿ? | Oneindia Kannada

  • 6 years ago
'ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುತ್ತಾರಂತೆ' ಎಂಬ ವದಂತಿಯೊಂದು ಎಲ್ಲೆಡೆ ಹಬ್ಬಿದೆ. ಕೆಲವು ಕಾಂಗ್ರೆಸ್ ಮೂಲಗಳು ಹೇಳಿರುವ ಪ್ರಕಾರ, ರಾಹುಲ್ ಗಾಂಧಿ ಈ ವರ್ಷ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲಿದ್ದಾರೆ

In the wake of reports that Congress president Rahul Gandhi wanted to undertake this year's Kailash Mansarovar Yatra, the External Affairs Ministry has clarified that it did not receive any formal request in this regard.

Recommended