• 6 years ago
Kempe Gowda Jayanti is celebrated all over Karnataka, especially in Bengaluru today (June 27th) Nadaprabhu Hiriya Kempe Gowda, well known as Kempe Gowda I, was a feudatory ruler under the Vijayanagara Empire. The city of Bengaluru itself was established by Kempe Gowda in 1537. On June 27th, Karnataka government has decided to celebrate Kempegowda Jayanthi as state festival.

1537ರಲ್ಲಿ ಬೆಂದಕಾಳೂರು ಎಂಬ ನಗರವನ್ನು ಕಟ್ಟುವ ಮೂಲಕ ಬೆಂಗಳೂರು ಎಂಬ ಹೆಸರಿನ ನಗರವಿಂದು ಜಗತ್ಪ್ರಸಿದ್ಧ ನಗರವಾಗಿ ಬೆಳೆಯಲು ಕಾರಣರಾದವರು ಈ ಪ್ರಾಂತ್ಯದ ಅರಸ ಕೆಂಪೇಗೌಡ ಅವರ ಸಂಸ್ಮರಣಾ ದಿವಸವಿದು. ಹಾಗಾಗಿಯೇ, ಜೂನ್ 27ರಂದು ಕೆಂಪೇಗೌಡ ಜಯಂತ್ಯೋತ್ಸವವನ್ನು ಆಚರಿಸಲಾಗುತ್ತಿದೆ. ರಾಜ್ಯ ಸರ್ಕಾರವು ಇದೇ ಮೊದಲಿಗೆ ಕೆಂಪೇಗೌಡರ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲು ನಿರ್ಧರಿಸಿದೆ. ಹಾಗಾಗಿ, ಈ ಬಾರಿಯ ಕೆಂಪೇಗೌಡರ ಜಯಂತಿಗೆ ಮತ್ತಷ್ಟು ಮಹತ್ವ ಬಂದಿದೆ.

Category

🗞
News

Recommended