ಯಡಿಯೂರಪ್ಪ ಜಾತಕ ಹೇಗಿದೆ ?? | Oneindia Kannada

  • 6 years ago
B.S.Yadiyurappa today morning took oath as Karnataka's 24th chief minister and congress leaders are protesting for this. Here on the other hand astrologers are
are predicting yadiyurappa's future.

ಹಾಗೂ ಹೀಗೋ ಬಿ ಎಸ್ ಯಡಿಯೂರಪ್ಪ ಮುಂಜಾನೆ ರಾಜ್ಯದ ೨೪ ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ರು . ಆದ್ರೆ ಅತ್ತ ಕಾಂಗ್ರೆಸ್ನವರು ಪ್ರತಿಭಟನೆ ಶುರುಮಾಡಿದ್ದಾರೆ . ಇದನ್ನೆಲ್ಲಾ ನೋಡಿದ್ರೆ ಯಡಿಯೂರಪ್ಪ ಖುರ್ಚಿ ಮೇಲೆ ಕುಡುತ್ತಾರಾ ಅಥವಾ ಕೆಳಗಿಳಿಯುತ್ತಾರಾ ಅಂತ ಜ್ಯೋತಿಷಿಗಳು ಲೆಕ್ಕಾಚಾರ ಹಾಕ್ತಿದ್ದಾರೆ

Category

🗞
News

Recommended