ಚಿಕನ್ ತಿನ್ನುವುದರಿಂದ ಏನೆಲ್ಲಾ ಆಗುತ್ತೆ ನೋಡಿ | Oneindia Kannada

  • 6 years ago
Chicken is the first thing in our minds when we want to eat something irresistible. Juicy, yummy taste of the chicken chunks make you feel lost in the heaven. Don't they? But we surely cannot deny the fact these diverse dishes put a question on the back of our mind - Is eating chicken good or bad for health? Check it out.. and what are the side effects of eating Chicken

ಚಿಕನ್ ತಿಂದರೆ ದಪ್ಪಗಾಗುತ್ತೇವೆ ಎಂಬ ಭಯ ಅನೇಕರಲ್ಲಿದೆ. ಚಿಕನ್ ನಲ್ಲಿ ಪ್ರೊಟೀನ್ ಅಧಿಕವಿದ್ದು ಸ್ಕಿನ್ ಲೆಸ್ ಚಿಕನ್ ಅನ್ನು ಬೇಯಿಸಿ ಅಥವಾ ಗ್ರಿಲ್ಡ್ ಮಾಡಿ ತಿಂದರೆ ದೇಹದ ತೂಕ ಹೆಚ್ಚುವುದಿಲ್ಲ, ಆರೋಗ್ಯ ವೃದ್ಧಿಸುತ್ತದೆ. ಕೋಳಿಯ ಮಾಂಸದ ಬೆಳವಣಿಗೆ ಧಿಡೀರನೇ ಏರಲು ಕೋಳಿಗಳು ತಿನ್ನುವ ಖಾದ್ಯದಿಂದ ಹಿಡಿದು ಕುಡಿಸುವ ನೀರಿನಲ್ಲಿ ಕೃತಕ ರಾಸಾಯನಿಕಗಳನ್ನು ಸೇರಿಸಿ, ಫಾರಮ್ಮಿನ ತಾಪಮಾನ ಮೊದಲಾದವುಗಳನ್ನು ಮಾರ್ಪಾಡಿಸಿ ಒಂದು ಮಾಂಸದ ಮುದ್ದೆ ತಯಾರಾಗುವಂತೆ ಮಾಡಲಾಗುತ್ತದೆ. ತಿನ್ನಲು ರುಚಿಯಾಗಿರುವ ಈ ಮಾಂಸ ನಿಜಕ್ಕೂ ಆರೋಗ್ಯಕರವೇ?

Recommended