• 6 years ago
Bakasura the most expected kannada movie is released all over karnataka today. The movie revloves around rohith and ravichandran. Its a message oriented movie.
you can watch this movie if you ared with regular love story movies

ಆರ್ ಜೆ ರೋಹಿತ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸಿರುವ ಬಕಾಸುರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ . ದುಡ್ಡಿನ ಹಿಂದೆ ಬಿಳೋ
ರೋಹಿತ್ ಗೆ ರವಿಚಂದ್ರನ್ ಒಳ್ಳೆ ಪಾಠ ಕಳಿಸ್ತಾರೆ ಈ ಸಿನಿಮಾದಲ್ಲಿ . ಆದ್ರೆ ಯಾಕೆ ಅನ್ನೋದೇ ಸಿನಿಮಾದ ಕಥೆ . ಲವ್ ಸ್ಟೋರಿ ನೋಡಿ ಬೋರ್ ಆಗಿರೋರು ಈ ಸಿನಿಮಾ ನೋಡಬಹುದು

Recommended