• 7 years ago
kgf Kannada Movie: ಕರ್ನಾಟಕದಲ್ಲಿ ಯಶ್ ಗೆ ಸಿಗುವಷ್ಟು ಕ್ರೇಜ್ ಹೈದರಾಬಾದ್ ವೇದಿಕೆಯಲ್ಲೂ ಸಿಕ್ತು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಫೋಟೋಗಾಗಿ ಯಶ್ ಮೇಲೆ ಮುಗಿಬಿದ್ದರು. ಅಭಿಮಾನ ಕಂಡು ತಬ್ಬಿಬಾದ ಯಶ್ ಒಂದ ಕ್ಷಣ ಅಲ್ಲೇ ನಿಂತರು. ಆದ್ರೆ, ಜನರು ಹೆಚ್ಚಾಗಿದ್ದನ್ನ ಗಮನಿಸಿ ವೇದಿಕೆಯಿಂದ ನಿರ್ಗಮಿಸಿದರು

kgf Kannada Movie: KGF telugu movie Pre Release Event in hyderabad. Kannada actor Yash fans craze in hyderabad

Recommended