• 6 years ago
KGF Kannada Movie: ಕೆಜಿಎಫ್' ಸಿನಿಮಾ ದಾಖಲೆಗಳ ಮೇಲೆ ದಾಖಲೆಯನ್ನು ಮಾಡುತ್ತಿದೆ. ಈಗ ಸಿನಿಮಾ ಯಶಸ್ವಿ 25 ದಿನಗಳನ್ನು ಪೂರೈಸಿ ಮುನ್ನುಗುತ್ತಿದೆ. ಡಿಸೆಂಬರ್ 21ಕ್ಕೆ ಬಿಡುಗಡೆಯಾಗಿದ್ದ ಈ ಚಿತ್ರ ನಾಳೆಗೆ ಸರಿಯಾಗಿ 25 ದಿನಗಳನ್ನ ಕಂಪ್ಲೀಟ್ ಮಾಡಲಿದೆ.

KGF Kannada Movie: Kannada actor Yash's 'KGF' movie completes 25 days . This is kannada's first movie to enter 200 crore club.

Recommended