• 7 years ago
Astrology tips for career and profession growth, here is an effective remedies for career and professional obstacles. How Saturn plays an important role in a native's horoscope? Explains Kannada well known astrologer Shankar Bhat.


ಜನ್ಮ ಜಾತಕದಲ್ಲಿ ಲಗ್ನ ಸ್ಥಾನದಿಂದ ಹತ್ತನೇ ಮನೆಯು ಯಾವುದೇ ವ್ಯಕ್ತಿಯ ವೃತ್ತಿ ಹಾಗೂ ಉದ್ಯೋಗ ಜೀವನವನ್ನು ಸೂಚಿಸುತ್ತದೆ. ಈ ಸ್ಥಾನದೊಂದಿಗೆ ಶನಿಗೆ ವಿಶೇಷವಾದ ಸಂಬಂಧವಿದೆ. ಒಂದು ವೇಳೆ ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಶನಿ ಗ್ರಹ ಸ್ಥಿತವಾಗಿದ್ದರೆ ಅಥವಾ ಹತ್ತನೇ ಮನೆಯ ಮೇಲೆ ಲಗ್ನ ಅಥವಾ ನಾಲ್ಕನೇ ಸ್ಥಾನದ ಶನಿಯ ದೃಷ್ಟಿಯಿದ್ದರೆ ಅಂದುಕೊಂಡ ಉದ್ಯೋಗ ಅಥವಾ ವೃತ್ತಿ ಕೈಗೊಳ್ಳಲು ಕಷ್ಟಗಳು ಎದುರಾಗುತ್ತವೆ.

Category

🗞
News

Recommended