• 7 years ago
Jupiter transition impact on zodiac signs. Transit of planet Jupiter, harbinger of love and biggest planet in the solar system, will surely have big impact on your life. The transit in Libra zodiac sign will be from 12th September 2017 to 11th October 2018. Watch video to know more.

ಸೆಪ್ಟೆಂಬರ್ ತಿಂಗಳ ಹನ್ನೆರಡನೇ ತಾರೀಕು, 2017ನೇ ಇಸವಿಯನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಏಕೆಂದರೆ ಅಂದು ಗುರು ಗ್ರಹವು ಕನ್ಯಾ ರಾಶಿಯಿಂದ ತುಲಾ ರಾಶಿಯ ಪ್ರವೇಶ ಆಗುತ್ತದೆ. ಅಲ್ಲಿಂದ ಒಂದು ವರ್ಷಕ್ಕೂ ಸ್ವಲ್ಪ ಹೆಚ್ಚು ಕಾಲ ಅಂದರೆ ಅಕ್ಟೋಬರ್ 11, 2018ರವರೆಗೆ ತುಲಾ ರಾಶಿಯಲ್ಲೇ ಗುರು ಸ್ಥಿತವಾಗಿರುತ್ತದೆ.

Category

🗞
News

Recommended