• 7 years ago
JDS president HD Kumaraswamy filed nomination yesterday from Channapatna. He submits his and his wife's assets information to the election officer. here is the asset information of HD Kumaraswamy and his wife Anitha Kumaraswamy.

ತಮ್ಮ ಅಭಿಮಾನಿಗಳಿಂದ ಬಡವರ ಬಂಧು ಎಂದು ಕರೆಸಿಕೊಳ್ಳುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ಅವರ ಮಡದಿಯ ಹೆಸರಲ್ಲಿರುವ ಒಟ್ಟು ಆಸ್ತಿಯ ಮೌಲ್ಯ ರೂ. 179 ಕೋಟಿ. ನಿನ್ನೆ ಅವರು ಚನ್ನಪಟ್ಟಣ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಅದರಲ್ಲಿ ನೀಡಿರುವ ಆಸ್ತಿ ವಿವರದಂತೆ ಕುಮಾರಸ್ವಾಮಿ ಅವರ ವಾರ್ಷಿಕ ಆದಾಯ ರೂ. 45 ಲಕ್ಷಕ್ಕಿಂತ ಸ್ವಲ್ಪವಷ್ಟೆ ಹೆಚ್ಚು.

Category

🗞
News

Recommended