ಯಾರು ಹೇಳಿದ್ರು ಗೊತ್ತಾ ಯಶ್ ಕೆಟ್ಟವರು ಅಂತ ? | Filmibeat Kannada

  • 6 years ago
Yash is deeply hurt by the comments he got after the house issue. People who praised his yashomarga works are now commenting badly about him because of this issue.
So yash has said that he is not a good person in his facebook live.

ಬಾಡಿಗೆ ಮನೆ ಗಲಾಟೆ ವಿಚಾರವಾಗಿ ನೊಂದಿರುವ ಯಶ್ ಫೇಸ್ಬುಕ್ ಲೈವ್ ನಲ್ಲಿ ಸ್ಪಷ್ಟನೆ ನೀಡಿದ್ರು . ಯಶ್ ಯಶೋಮಾರ್ಗ ಕಾರ್ಯ ಮೆಚ್ಚಿದವರು ಈಗ ಯಶ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರೋದನ್ನ ನೋಡಿ ಯಶ್ ಬೇಜಾರಾಗಿದ್ದರೆ .ಅದಕ್ಕೆ ನಾನು ಒಳ್ಳೆಯವನಲ್ಲ ಅಂದಿದ್ದಾರೆ .

Recommended