ಮೊಬೈಲ್ ನಂಬರ್ 10 ಅಂಕಿಯಿಂದ 13 ಅಂಕಿಗೆ ಬದಲಾಗುತ್ತಾ? | Oneindia Kannada

  • 6 years ago
The Department of Telecom (DoT) had reportedly issued a directive to all the telecom operators in India, asking them to start issuing 13-digit mobile numbers to customers. But, is this true? What Telecom says about this?


ನೆಟ್‌ವರ್ಕ್ ಕಂಪನಿಗಳಿಗೆ ಮೊಬೈಲ್ ಸಂಖ್ಯೆಗಳನ್ನು 13ಕ್ಕೆ ಏರಿಸಲು ದೂರಸಂಪರ್ಕ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಈಗಿರುವ ಮೊಬೈಲ್ ಸಂಖ್ಯೆಗೆ ಹೆಚ್ಚುವರಿಯಾಗಿ ಮೂರು ಅಂಕಿಗಳನ್ನು ಸೇರಿಸಲು ಟೆಲಿಕಾಂ ಇಲಾಖೆ ನಿರ್ದೇಶನ ನೀಡಲು ಮುಂದಾಗಿರುವ ಸುದ್ದಿ ಬಂದಿದೆ. ಮೊಬೈಲ್ ಸಂಖ್ಯೆಗಳ 10 ಅಂಕಿಗಳನ್ನು 13ಕ್ಕೆ ಏರಿಸಲು ಭಾರತೀಯ ದೂರವಾಣಿ ಇಲಾಖೆ(DoT) ನಿರ್ಧರಿಸಿದೆ. ಮುಂದಿನ ಜುಲೈ 1ರಿಂದ ಈಗಿರುವ 10 ಸಂಖ್ಯೆಗಳ ಬದಲಾಗಿ 13 ಅಂಕಿಗಳ ಮೊಬೈಲ್ ಸಂಖ್ಯೆ ಜಾರಿಗೆ ಬರಲಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಸುತ್ತೋಲೆ ಹೊರಡಿಸಿಲ್ಲ.

Recommended