'ಮೈ ನೇಮ್ ಈಸ್ ಅಣ್ಣಪ್ಪ' ಚಿತ್ರದ ಹೊಸ ಹಾಡು ಬಂತು | Filmibeat Kannada

  • 6 years ago
'ಪಿಲಿಬೈಲ್ ಯಮುನಕ್ಕ' ಚಿತ್ರ ತಂಡದ ಎರಡನೇ ಕಾಣಿಕೆ 'ಮೈ ನೇಮ್ ಈಸ್ ಅಣ್ಣಪ್ಪ' ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಈಗಾಗಲೇ ಪೋಸ್ಟರ್ ಮತ್ತು ಹಾಡುಗಳಿಂದ ಗಮನ ಸೆಳೆಯುತ್ತಿರುವ ಈ ತುಳು ಚಿತ್ರ ಈಗ ಹೊಸ ಹಾಡನ್ನ ರಿಲೀಸ್ ಮಾಡಿ ಮೋಡಿ ಮಾಡುತ್ತಿದೆ.

Mayur r shetty directional debut movie 'my name is annappa' new song released.

Recommended