Bellandur Lake Again Foams, Snowy Froth Flying Over People | Oneindia Kannada

  • 7 years ago
ಬೆಂಗಳೂರಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆಯ ಕಾಟ ಶುರುವಾಗಿದೆ..ಎಷ್ಟರ ಮಟ್ಟಿಗೆ ನೊರೆಯ ಕಾಟ ಎದುರಾಗಿದೆ ಅಂದ್ರೆ ಕೆರೆ ಪಕ್ಕದಲ್ಲಿ ವಾಹನ ಸಂಚರಿಸೋಕು ಆಗುದು ಅಷ್ಟರ ಮಟ್ಟಿಗೆ ನೊರೆಯ ಹಾವಳಿ ಎದುರಾಗಿದೆ..