ಅಂಡರ್ ವರ್ಲ್ಡ್ ಡಾನ್‌ನಿಂದ ಸಂಸದ ಡಿಕೆ ಸುರೇಶ್‌ಗೆ ಬೆದರಿಕೆ? ಯಾರು ಆ ಡಾನ್ ?

  • 7 years ago
ಭೂಗತ ಪಾತಕಿ ರವಿ ಪೂಜಾರಿ ಡಿಕೆಶಿ ಸಹೋದರ ಸಂಸದ ಡಿಕೆ ಸುರೇಶ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರಂತೆ..ಈ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ದೂರು ಸಹಾ ದಾಖಲಾಗಿದೆ..