• 8 years ago
Kannada Actor Ramkumar Family Unseen Exclusive Photos . Check out the video for more information

90ರ ದಶಕದ ಚಾಕಲೇಟ್ ಹಿರೋ ರಾಮ್ ಕುಮಾರ್ ಯಾರಿಗೆ ಗೊತ್ತಿಲ್ಲ ಹೇಳಿ. ಇಂದಿಗೂ ಅದೇ ತೆಜಸ್ಸು ಮುಖದ ಮೇಲಿದೆ. ಆಗಿನ ಕಾಲದಲ್ಲಿ ರಾಮ್ ಕುಮಾರ್ ಮೇಲೆ ಕ್ರಶ್ ಆಗದ ಹುಡುಗಿಯರು ಸಿಗುತ್ತಿರಲಿಲ್ಲ. ರಾಮ್ ಕುಮಾರ್ ಅವರ ಕಿರು ನಗೆ, ಕಣ್ನೋಟ ಬಹಳಷ್ಟು ಹೆಂಗಳೆಯರ ನಿದ್ದೆ ಕೆಡಿಸಿತ್ತು. ಸಿಕ್ಕರೆ ಇಂತಹ ಹುಡುಗನೇ ಸಿಗಬೇಕು ಅಂತ ಕನಸು ಕಂಡವರು ಅದೆಷ್ಟೋ ಮಂದಿ.


ರಾಮ್ ಕುಮಾರ್ ಕೆಲವು ವರ್ಷಗಳಿಂದ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಕಡಿಮೆ ಮಾಡಿದ್ದಾರೆ. ರಾಮ್ ಕುಮಾರ್ ತಮ್ಮ ಫ್ಯಾಮಿಲಿ ಬಗ್ಗೆ ಆಗಲೀ, ಮಕ್ಕಳ ಬಗ್ಗೆ ಆಗಲೀ ಎಲ್ಲೂ ಅಷ್ಟಾಗಿ ಹೇಳಿ ಕೊಂಡ ಉದಾಹರಣೆ ಇಲ್ಲ. ರಾಮ್ ಕುಮಾರ್ ಅವರಿಗೆ ಇಬ್ಬರು ಮಕ್ಕಳು. ಒಬ್ಬಳು ಧನ್ಯಾ ರಾಮ್ ಕುಮಾರ್. ಇನ್ನೊಬ್ಬ ಧೀರನ್ ರಾಮ್ ಕುಮಾರ್.


ರಾಮ್ ಕುಮಾರ್ ಮಗಳನ್ನು ಎಲ್ಲಾದರು ನೋಡಿದ್ದೀರಾ..! ಇಲ್ಲಾ ತಾನೆ. ಹಾಗದರೆ ಇಲ್ಲಿ ಒಂದಷ್ಟು ಅವಳ ಫೋಟೋಗಳಿವೆ ನೋಡಿ.

Recommended