ಇಂದಿನ ವಿಡಿಯೋದಲ್ಲಿ ನಾವು ಕೆಳದಿಯ ದೇವಸ್ಥಾನಗಳ ಕುರಿತಂತೆ ಹಲವು ವಿಚಾರಗಳನ್ನು ತಿಳಿಸಿಕೊಟ್ಟದ್ದೇವೆ. ಇದು ಅತ್ಯತ್ತಮವಾದ ಪ್ರವಾಸಿ ಸ್ಥಳವಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಿಂದ ಬರೊಬ್ಬರಿ 8 ಕಿಲೋಮೀಟರ್ ದೂರದಲ್ಲಿದ್ದು ಹಲವು ಐತಿಹ್ಯಗಳಿಗೆ ಸಾಕ್ಷಿಯಾಗಿ ನಿಂತಿದೆ. ಕೆಳದಿಗೆ ಹೋಗುತ್ತಿದ್ದಂತೆಯೇ ಎದುರಿಗೆ ರಾಮೇಶ್ವರ ದೇಗುಲ, ಅದರ ಎಡಭಾಗದಲ್ಲಿ ಪಾರ್ವತಿ ಮಂದಿರ ಹಾಗೂ ಬಲಭಾಗದಲ್ಲಿ ವೀರಭದ್ರ ಗುಡಿಗಳನ್ನು ನೋಡಬಹುದು. ಬನ್ನಿ.. ಈ ದೇವಸ್ಥಾನಗಳ ವಿಶೇಷತೆಗಳು ಏನೆಂಬುದನ್ನು ನೋಡೋಣ.
Keladi Temples Like You’ve Never Seen Before – Unknown Facts Revealed! The Untold Stories of Keladi's Grand Temple Architecture
#Keladi #TempleArchitecture #SouthIndiaHeritage #IndianTemples #HiddenHistory #UntoldStories #HistoricalPlaces #KarnatakaTemples #DravidianArchitecture #TempleExploration
~PR.158~ED.70~##~

Category
🗞
News