• 2 days ago
Basavaraj Horatti resigns as Speaker

Decr: ರಾಜ್ಯ ರಾಜಕಾರಣದಲ್ಲಿ ಮತ್ತೆ ಹನಿಟ್ರ್ಯಾಪ್ ಪ್ರಕರಣ ಗದ್ದಲದ ಜೋರಾಗಿದ್ದು, ಇದರ ನಡುವೆ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಹಿರಿಯ ನಾಯಕರಾದ ಬಸವರಾಜ್‌ ಹೊರಟ್ಟಿ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಪತ್ರ ಹರಿದಾಡುತ್ತಿದೆ. ನಿನ್ನೆ(ಮಾರ್ಚ್‌ 23) ಬೆಳಗ್ಗೆ ಮಾಧ್ಯಮಗಳ ಮುಂದೆ ರಾಜೀನಾಮೆ ಮಾತುಗಳನ್ನಾಡಿರುವ ಬೆನ್ನಲ್ಲೇ ಇದೀಗ ಹೊರಟ್ಟಿ ಅವರ ರಾಜೀನಾಮೆ ಪತ್ರ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದೆ.The honeytrap case is once again making headlines in state politics, and in the midst of this, another significant development has taken place in politics. A resignation letter from senior leader Basavaraj Horatti for the post of Legislative Council Chairman is being circulated.
BasvaRaj Horatti
#BasavarajHoratti #Speaker #SeniorLeader #DKHivakumar #CMSiddaramaiah #HoneyTrap

Also Read

ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ ಪತ್ರ ವೈರಲ್‌ : ಹಲವು ನಾಯಕರಿಂದ ಕರೆ :: https://kannada.oneindia.com/news/karnataka/basavaraj-horatti-resigns-to-karnataka-legislative-council-speaker-post-letter-viral-405563.html?ref=DMDesc

ಸಭಾಪತಿಗೆ ಅಗೌರವ: "ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡ್ತೀನಿ‌" :: https://kannada.oneindia.com/news/karnataka/disrespect-to-speaker-basavaraj-horatti-says-he-will-resign-to-speaker-post-405487.html?ref=DMDesc

Basavaraj Horatti: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ ಬಸವರಾಜ ಹೊರಟ್ಟಿ :: https://kannada.oneindia.com/news/karnataka/basavaraj-horatti-spoke-about-resigning-from-the-speaker-post-402207.html?ref=DMDesc



~HT.188~ED.34~PR.160~

Category

🗞
News

Recommended