• 2 days ago
Saugat-e-Modi kit | Narendra Modi

BJP's 'Saugat-e-Modi' Eid kits to benefit 32 lakh Muslims

ಈದ್‌ ಉಲ್ ಫಿತ್ರ್‌ ಹಬ್ಬಕ್ಕೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್ ನೀಡಿದ್ದಾರೆ. ದೇಶದಾದ್ಯಂತ ಇರುವ 32 ಲಕ್ಷ ಬಡ ಮುಸ್ಲಿಮರಿಗೆ ‘ಸೌಗತ್ ಎ ಮೋದಿ‘ ಕಿಟ್‌ ವಿತರಣೆ ಮಾಡಲಿದೆ ಬಿಜೆಪಿ. ಈಗಾಗಲೇ ದೆಹಲಿಯ ನಿಜಾಮುದ್ದಿನ್‌ನಿಂದ ಸೌಗತ್ ಎ ಮೋದಿ ಅಭಿಯಾನ ಶುರುವಾಗಿದೆ.
#SaugateModi #Eid #PMmodi, #Muslim #Hinduism #BJP #NDAGovt #Ramzan #MuslimFestival #MuslimVotes #ModiGovt,

~ED.32~PR.28~

Category

🗞
News

Recommended