• 16 hours ago
ಭಾರತೀಯ ಮೂಲದ ಗಗನಯಾತ್ರಿ, ವಿಜ್ಞಾನಿ ಸುನೀತಾ ವಿಲಿಯಮ್ಸ್ ಸುದೀರ್ಘ ಕಾಯುವಿಕೆ ಬಳಿಕ ಕೊನೆಗೂ ಬಾಹ್ಯಾಕಾಶದಿಂದ ಭೂಮಿಗೆ ಮರಳುತ್ತಿದ್ದಾರೆ. ಎಲಾನ್‌ ಮಸ್ಕ್‌ರ ಸ್ಪೇಸ್‌ ಎಕ್ಸ್‌ ಸುನೀತಾ ವಿಲಿಯಮ್ಸ್‌ರನ್ನು ಭೂಮಿಗೆ ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅವರು ಸ್ಪೇಸ್‌ಎಕ್ಸ್ ಕ್ರೂ ಡ್ರಾಗನ್ ಕ್ಯಾಪ್ಸುಲ್‌ನಿಲ್ಲಿ ಸಿಬ್ಬಂದಿ ಜೊತೆ ಭೂಮಿಗೆ ವಾಪಸಾಗಲಿದ್ದಾರೆ.

Indian-origin astronaut and scientist Sunita Williams is finally returning to Earth from space after a long wait. Elon Musk's SpaceX played a significant role in bringing Sunita Williams back to Earth.

#sunitawilliams #NASA #InternationalSpaceStation #ISS #NASA #astronautsSunitaWilliams #spacecraft #Boeingmission #ButchWilmore #America #Rocket #Bhagavadgeethe #KalpanaChawla,

Credits: AFP
#AFP

Also Read

Sunita Williams: ಸುನೀತಾ ವಿಲಿಯಮ್ಸ್ ಆರೋಗ್ಯ ಸ್ಥಿತಿ, ಈಗ ಎಲ್ಲಿದ್ದಾರೆ? ಮನೆಗೆ ಹೋಗುವುದು ಯಾವಾಗ? :: https://kannada.oneindia.com/news/india/how-is-sunita-williams-health-after-returning-to-earth-where-is-she-now-404709.html?ref=DMDesc

Sunita Williams: 'ಭಾರತೀಯರ ಹೃದಯಲ್ಲಿ ಸುನೀತಾ ವಿಲಿಯಮ್ಸ್': ಪ್ರಧಾನಿ ಮೋದಿ ಪತ್ರ, ಗಣ್ಯರ ಶುಭಹಾರೈಕೆ :: https://kannada.oneindia.com/news/india/pm-modi-praises-sunita-williams-for-inspiring-indians-he-welcomed-through-letter-404689.html?ref=DMDesc

Sunita Williams: ಬಾಹ್ಯಾಕಾಶದಲ್ಲಿ ಹೇಗಿತ್ತು ಸುನಿತಾ ವಿಲಿಯಮ್ಸ್ 286 ದಿನಗಳ ಜರ್ನಿ? :: https://kannada.oneindia.com/news/international/sunita-williams-and-butch-wilmore-9-month-space-journey-a-remarkable-iss-mission-404671.html?ref=DMDesc



~ED.33~PR.160~

Category

🗞
News

Recommended