• 20 hours ago
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣ ಬೆಳೆಸಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಕಳೆದ ವರ್ಷ ಜೂನ್ 5ರಂದು ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಬಾಹ್ಯಾಕಾಶಕ್ಕೆ ಹಾರಿದ ಅವರು ಇಂದು ಮುಂಜಾನೆ ಭಾರತೀಯ ಕಾಲಮಾನ 3:27ಕ್ಕೆ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಗೆ ಮರಳಿದರು.

Astronauts Sunita Williams and Butch Wilmore, who were on a mission to the International Space Station, have safely landed on Earth. They flew into space on June 5 last year aboard the Boeing Starliner and were launched from SpaceX's Draghi rocket at 3:27 am IST.

#sunitawilliams #NASA #InternationalSpaceStation #ISS #NASA #astronautsSunitaWilliams #spacecraft #Boeingmission #ButchWilmore #America #Rocket #Bhagavadgeethe #KalpanaChawla,

Also Read

Sunita Williams: ಸುನೀತಾ ವಿಲಿಯಮ್ಸ್ ಆರೋಗ್ಯ ಸ್ಥಿತಿ, ಈಗ ಎಲ್ಲಿದ್ದಾರೆ? ಮನೆಗೆ ಹೋಗುವುದು ಯಾವಾಗ? :: https://kannada.oneindia.com/news/india/how-is-sunita-williams-health-after-returning-to-earth-where-is-she-now-404709.html?ref=DMDesc

Sunita Williams: 'ಭಾರತೀಯರ ಹೃದಯಲ್ಲಿ ಸುನೀತಾ ವಿಲಿಯಮ್ಸ್': ಪ್ರಧಾನಿ ಮೋದಿ ಪತ್ರ, ಗಣ್ಯರ ಶುಭಹಾರೈಕೆ :: https://kannada.oneindia.com/news/india/pm-modi-praises-sunita-williams-for-inspiring-indians-he-welcomed-through-letter-404689.html?ref=DMDesc

Sunita Williams: ಬಾಹ್ಯಾಕಾಶದಲ್ಲಿ ಹೇಗಿತ್ತು ಸುನಿತಾ ವಿಲಿಯಮ್ಸ್ 286 ದಿನಗಳ ಜರ್ನಿ? :: https://kannada.oneindia.com/news/international/sunita-williams-and-butch-wilmore-9-month-space-journey-a-remarkable-iss-mission-404671.html?ref=DMDesc



~ED.33~PR.160~

Category

🗞
News

Recommended