Narendra Modi ಪೋಲ್ಯಾಂಡ್ನಲ್ಲಿ ಶಾಂತಿ ಮಂತ್ರ! ರಾಜತಾಂತ್ರಿಕ ಗೆಲುವು

  • last month
ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಜಾಗತಿಕ ಮಟ್ಟದಲ್ಲಿ ಹಲವು ಬದಲಾವಣೆ ನಡೆದಿವೆ. ಅದರಲ್ಲೂ, ಜಾಗತಿಕ ಮಟ್ಟದಲ್ಲಿ 2 ಭೀಕರ ಯುದ್ಧಗಳು ನಡೆಯುತ್ತಿವೆ. ಹೀಗಾಗಿ ಜಗತ್ತು 2 ಓಳಾಗಿ ಹರಿದು ಹಂಚಿ ಹೋಗುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿದ್ದರೂ ಭಾರತ ಯಾವುದೇ ಒಂದು ದೇಶದ ಜೊತೆಗೆ ಗುರುತಿಸಿಕೊಳ್ಳದೆ, ಎಲ್ಲಾ ದೇಶಗಳ ಜೊತೆ ಸ್ನೇಹ ಬೆಳೆಸಿಕೊಂಡು ತನ್ನ ಅಭಿವೃದ್ಧಿ ಓಟ ಮುಂದುವರಿಸಿದೆ. ಹೀಗಿದ್ದಾಗಲೇ ಭಾರತದ ಯಾವುದೇ ಪ್ರಧಾನಿ ಮಾಡದ ಸಾಧನೆ ಮಾಡಲು ಈಗ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ! Since Narendra Modi became the Prime Minister, there have been many changes at the global level. Especially, there are 2 terrible wars going on at the global level. Thus, the world is torn apart and an atmosphere of fear is created. Despite this situation, India has not identified itself with any one country but has made friendship with all countries and continues its development race. Even then, Narendra Modi is ready to do something that no other Prime Minister of India has done!


#NarendraModi #PMModi #Russia #Poland #Ukrain #RussiaVSUkrain #VladimirPutin #VolodimirZelensky #India #International #Poland
~HT.290~PR.160~ED.34~

Category

🗞
News

Recommended