• last year
ಅಮೆರಿಕ & ಇರಾನ್ ನಡುವೆ ಕಿರಿಕ್ ಮುಂದುವರಿದ ಸಮಯದಲ್ಲೇ ರಷ್ಯಾ & ಉಕ್ರೇನ್ ಯುದ್ಧ ಎಂಟ್ರಿ ಆಗಿದೆ. ಅದರಲ್ಲೂ ಇರಾನ್ ವಿರುದ್ಧ ಪದೇ ಪದೇ ರೊಚ್ಚಿಗೇಳುತ್ತಿರುವ ಅಮೆರಿಕದ ನಾಯಕರು, ಇದೀಗ ನೇರವಾಗಿ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ. ಹಾಗಾದ್ರೆ ಈ ಸಮಯದಲ್ಲಿ ಅಮೆರಿಕ ಈಗ ಇರಾನ್ ವಿರುದ್ಧ ಮಾಡಿರುವ ಆ ಗಂಭೀರ ಆರೋಪವಾದರೂ ಏನು? Russia & Ukraine entered the war at a time when tensions between America & Iran continued. In particular, American leaders, who are repeatedly angry with Iran, have now directly made a serious accusation. So what is the serious accusation that America has made against Iran at this time?

~HT.188~ED.34~PR.160~##~

Category

🗞
News

Recommended