MUDA scam;ಗವರ್ನರ್ ವಿರುದ್ಧ ಹೋರಾಟಕ್ಕೆ ಪವರ್ಫುಲ್ ವಕೀಲರ ಜೊತೆ ರೆಡಿಯಾದ ಸಿದ್ದು

  • last month
ರಾಜ್ಯಪಾಲರ ಪ್ರಾಸಿಕ್ಯೂಷನ್ಗೆ ಹಸ್ತಪಡೆ ಸಿಡಿದು ನಿಂತಿದೆ. ಹೈಕೋರ್ಟ್ನಲ್ಲಿ ಗವರ್ನರ್ ನಡೆ ಪ್ರಶ್ನಿಸಲು ಸಜ್ಜಾಗಿದ್ದು, ಸಿಎಂ ಕಾನೂನು ಸಮರ ಸಾರಲಿದ್ದಾರೆ. ಸಿದ್ದು ಸಂಗ್ರಾಮಕ್ಕೆ ದೇಶದ ಬಲಿಷ್ಠ ವಕೀಲರ ಪಡೆ ಬಲ ತುಂಬಲಿದೆ. ಅಸಲಿ ಆಟ ಇಂದಿನಿಂದ ಶುರುವಾಗಲಿದೆ.

#CMSiddaramaiah #MUDACase #DKShivakumar #MysoreJanandolana #KarnatakaCongress #CMSiddaramaiahInterview #CMSiddaramaiahControversy #GovernorTharchandGehlot #BJPJDSPadayatre  #HDKumaraswamy


~HT.290~PR.28~ED.32~

Category

🗞
News

Recommended