"SEBI ಮುಖ್ಯಸ್ಥೆ ಮಾಧವಿ ಬುಚ್ ಅದಾನಿ ಕಂಪನಿಗಳಲ್ಲಿ ಹಣ ಹೂಡಿರುವುದರಿಂದ ಅದಾನಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆಯೇ?"

  • last month
"ಮಾಧವಿ ಬುಚ್ ತನ್ನ ಹೂಡಿಕೆಯ ವಿವರಗಳನ್ನು ಸುಪ್ರೀಂ ಕೋರ್ಟಿನಿಂದ ಮುಚ್ಚಿಟ್ಟಿದ್ದರೆ?"

► "ಸುಪ್ರೀಂ ಆದೇಶದಂತೆ SEBI ಅದಾನಿ ಹೂಡಿಕೆಗಳ ತನಿಖೆ ಮಾಡುವಾಗ ಮಾಧವಿ ಬುಚ್ ಏಕೆ ಹೊರಗುಳಿಯಲಿಲ್ಲ?"

► "ಈಗಲಾದರೂ ಸುಪ್ರೀಂ ಅದಾನಿ ವಂಚನೆಯ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶ ನೀಡುವುದೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena #SEBI #GautamAdani #adanigroup #supremecourt #Hindenburg #HindenburgResearch #MadhabiPuriBuch

Category

🗞
News

Recommended