• last year
"ಜನಗಣತಿ ಮಾಡದೆ ಯಾವ ಸರ್ಕಾರಿ ಅಂಕಿಅಂಶಗಳು ಸತ್ಯಗಳನ್ನು ಹೇಳುವುದಿಲ್ಲ ಎಂದಿದ್ದೆ ಮೋದಿ ಸರ್ಕಾರ ಸಮಿತಿ ರದ್ದು ಮಾಡಲು ಕಾರಣವೇ?"

► "ಮೋದಿ ಸರ್ಕಾರಕ್ಕೆ ಪೂರಕವಾದ ಅಂಕಿಅಂಶ ಕೊಡದ ಕಾರಣಕ್ಕೆ NSSO ಅಧ್ಯಕ್ಷರನ್ನು ವಜಾ ಮಾಡಲಾಯಿತೇ?"

► "ಮೋದಿ ಹೆಗ್ಗಳಿಕೆಗೆ ವ್ಯತಿರಿಕ್ತವಾದ ವರದಿ ಕೊಟ್ಟಿದ್ದಕ್ಕೆ 2017 Consumption survey ವರದಿಯನ್ನೇ ಹಿಂತೆಗೆದುಕೊಳ್ಳಲಾಯಿತೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena #politics #narendramodi #survey #NSSO #modigovernment #Census

Category

🗞
News

Recommended