ಒಳಗೆ ಬಿಡಲು ಸಾಧ್ಯವಿಲ್ಲವೇಕೆ? ಬಾಂಗ್ಲಾ ನಿರಾಶ್ರಿತರಿಗೆ ಮನಮುಟ್ಟುವಂತೆ ವಿವರಿಸಿದ ಬಿಎಸ್‌ಎಫ್ ಅಧಿಕಾರಿ

  • 11 days ago
ಬಾಂಗ್ಲಾದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ಮತ್ತು ಪ್ರತಿಭಟನೆ ಕೊಂಚ ತಗ್ಗಿದರೂ, ಘಟನೆಗಳಿಂದ ನೂರಾರು ಕುಟುಂಬಗಳು ಬೀದಿಪಾಲಾಗಿವೆ. ಇದರಿಂದ ಭಾರತದ ಒಳಗೆ ಬಂದು ಜೀವ ಉಳಿಸಿಕೊಳ್ಳಲು ಭಾರಿ ಸಂಖ್ಯೆಯಲ್ಲಿ ಜನರು ಗಡಿ ಭಾಗಕ್ಕೆ ಬರುತ್ತಿದ್ದಾರೆ. ಅವರನ್ನು ತಡೆಯುತ್ತಿರುವ ಬಿಎಸ್‌ಎಫ್, ಒಳಗೆ ಬಿಟ್ಟುಕೊಳ್ಳಲು ಏಕೆ ಸಾಧ್ಯವಿಲ್ಲ ಎಂಬುದನ್ನು ಅವರಿಗೆ ವಿವರಿಸಿದೆ Although the violence and protests that have been raging in Bangladesh for the past month have subsided, the incidents have left hundreds of families on the streets. Due to this, a huge number of people are coming to the border area to come inside India and save their lives. The BSF, who was stopping them, explained to them why they could not hide inside

#SajjanSingh #SheikhHasina #Bangladesh #Shake #Bangla #Rohingya #MilitaryRule #Escape #PMModi
#India #Protest #BanglaVimochana #Students

Recommended