Paris Olympics 2024: ಭಾರತ ಹಾಕಿ ತಂಡದ ಕಂಚಿನ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ

  • 2 months ago
ಭಾರತ ಹಾಕಿ ತಂಡದ ಸಾಧನೆಗೆ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದ್ದು, ದೇಶದ ಗಣ್ಯರು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ದೇಶದ ಪ್ರಧಾನಿ ಮೋದಿ ಕೂಡ ಹಾಕಿ ತಂಡದ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದು, ಇದು ಭಾರತಕ್ಕೆ ಸಂದ ಜಯ ಎಂದು ಟ್ವೀಟ್ ಮಾಡಿ, ತಂಡವನ್ನು ಹಾಡಿಹೊಗಳಿದ್ದಾರೆ. The entire country has celebrated the achievement of the Indian hockey team and the dignitaries of the country are congratulating the team. The country's Prime Minister Modi also expressed his happiness for the victory of the hockey team and tweeted that it was a great victory for India and praised the team.

#VineshPhogat #PMModi #IndianWrestler #ParisOlympics2024 #VineshPhogatOverWeight #VineshPhogatDisqualified, #BJP #RahulGandhi #IndiaOlympicAssociation #PTUsha

~HT.188~PR.160~ED.288~

Category

🗞
News

Recommended