• 22 hours ago
2020ರ ಜನವರಿ 4ರಂದು ಎಸ್‌ಎಂ ಕೃಷ್ಣ ಅವರ ಆತ್ಮಕತೆ 'ಸ್ಮೃತಿ ವಾಹಿನಿ' ಬಿಡುಗಡೆಯಾಗಿತ್ತು. ಈ ಆತ್ಮಕಥೆಯಲ್ಲಿ ಎಸ್‌ಎಂ ಕೃಷ್ಣ ಅವರ ರಾಜಕೀಯ ಜೀವನ, ವೈಯಕ್ತಿಕ ಜೀವನ ಸೇರಿದಂತೆ ತಮ್ಮ ಬದುಕಿನಲ್ಲಿ ಘಟಿಸಿದ ಬಹುತೇಕ ಪ್ರಮುಖ ಘಟನೆಗಳನ್ನು ಉಲ್ಲೇಖಿಸಿದ್ದಾರೆ

#SMKrishna #PMModi #ManamohanSingh #Congress #BJP #Bommai #KarnatakaPolitics, #Vajapeyi #HDDevegowda, #SoniaGandhi #DKShivakumar

Category

🗞
News

Recommended