ಫ್ಲಿಪ್‌ಕಾರ್ಟ್‌ನಲ್ಲಿ ರೂ. 69,000 ದಿಂದ ರೂ. 2.31 ಲಕ್ಷಗಳವರೆಗಿನ (ಎಕ್ಸ್ ಶೋ ರೂಂ ದೆಹಲಿ) ಬೆಲೆಯ 100cc - 400cc ನಡುವಿನ ಬಜಾಜ್ ಮೋಟಾರ್ ಸೈಕಲ್‌ಗಳನ್ನು ಬುಕ್ ಮಾಡಬಹುದು. ಬಜಾಜ್ ಗ್ರಾಹಕರು ತಮ್ಮ ಮನೆ / ಕಛೇರಿಯ ಸೌಕರ್ಯದಿಂದ ಬೈಕ್ ಬುಕ್ ಮಾಡಲು ಅನುಕೂಲವಾಗುವಂತೆ ತ್ವರಿತ ಖರೀದಿ ಅನುಭವವನ್ನು ಒದಗಿಸುತ್ತದೆ.
~PR.158~PR.156~ED.70~CA.37~##~
~PR.158~PR.156~ED.70~CA.37~##~
Category
🗞
News