• 4 months ago
ಎರಡು ದಿನಗಳ ಹಿಂದೆಯಷ್ಟೇ ನಡುರಸ್ತೆಯಲ್ಲಿ ಯುಕವರ ಗುಂಪೊಂದು ನೀರು ಎರಚಿ ಕಿರುಕುಳ ಕೊಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಮುಖ್ಯಮಂತ್ರಿ(Uttar Pradesh Chief Minister) ಯೋಗಿ ಆದಿತ್ಯಾನಾಥ್‌(Yogi Adityanath) ಘಟನಾ ಸ್ಥಳ ವ್ಯಾಪ್ತಿಗೆ ಬರುವ ಪೊಲೀಸ್‌ ಠಾಣೆಯ ಎಲ್ಲಾ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಲಖನೌದಲ್ಲಿ ನಡೆದ ಈ ಘಟನೆ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡಿದ ಯೋಗಿ, ಇನ್ನು ಮುಂದೆ ʼಬುಲೆಟ್‌ ರೈಲುʼ ಶುರುವಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. Uttar Pradesh Chief Minister Yogi Adityanath has suspended all the policemen of the police station in the vicinity of the incident in connection with the incident where a group of youths threw water and harassed them in the middle of the road just two days ago. Speaking in the Assembly about this incident in Lucknow, Yogi has warned that the 'bullet train' will start from now on.

#BJP #Congress #Mathura #Kashi #AyodhyeRamaMandira #BJP #Congress #YogiAdityanath #PMModi #NarendraModi #AkhileshYadav #KeshavPrasadMaurya
~HT.290~PR.160~ED.34~

Category

🗞
News

Recommended