ಕ್ಯಾಚ್ ಹಿಡಿಯುವಾಗ ಸೂರ್ಯಕುಮಾರ್ ಮಾಡಿದ ಎಡವಟ್ಟಿನ ಬಗ್ಗೆ ಚರ್ಚೆ! ವಿಶ್ವಕಪ್ ವಾಪಸ್ ನೀಡ್ಬೇಕಾ?

  • 2 days ago
ಕ್ಯಾಚ್ನ ವಿಡಿಯೊವನ್ನು ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದ ದಕ್ಷಿಣ ಆಫ್ರಿಕಾದ ನೆಟ್ಟಿಗರು, ಅಂಪೈರ್ಗಳು ಈ ವಿಡಿಯೊವನ್ನು ಸೂಕ್ಷವಾಗಿ ಗಮನಿಸುವ ಅಗತ್ಯವಿದೆ. ಸೂರ್ಯಕುಮಾರ್ ಅವರ ಕಾಲುಗಳು ಬೌಂಡರಿ ಲೈನ್ಗ ಕೆಳ ಭಾಗದ ಪಟ್ಟಿಗೆ ತಾಗಿರುವುದು ಕಂಡು ಬಂದಿದೆ.

#SuryakumarYadav #T20WorldCupfinal #HeinrichKlaasen #HardikPandya #DavidMiller #IndiavsSouthAfrica #IndvsSA #TeamIndia #Suryakumarcatchcontroversy

~HT.188~ED.34~PR.28~