ರಾಜ್ಯಸಭೆಯ ಮೊದಲ ಭಾಷಣದಲ್ಲೇ ಮೋದಿಗೆ ಇಂಪ್ರೆಸ್ ಮಾಡಿದ ಸುಧಾ ಮೂರ್ತಿ! ಮೋದಿಯ ಹೊಗಳಿಕೆ ಹೀಗಿತ್ತು

  • 2 days ago
ಮಂಗಳವಾರ ರಾಜ್ಯಸಭಾ ಅಧಿವೇಶನದಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದ ಸುಧಾ ಮೂರ್ತಿ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ, ಧನ್ಯವಾದಗಳನ್ನು ತಿಳಿಸಿದ್ದಾರೆ.


#SudhaMurthy #PMModi #RajyaSabhaMP #Mothers #WomenHealth #SudhaMurthySpeech #ModiSpeech #Karnataka #Vaccinationprogram

~HT.290~PR.28~ED.34~