ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿಪಕ್ಷದವರಿಗೆ ನೀರು ಕೊಟ್ಟ ಪ್ರಧಾನಿ

  • 2 days ago
ರಾಷ್ಟ್ರಪತಿಗಳಿಗೆ ವಂದನಾರ್ಪಣೆ ಸಲ್ಲಿಸುವ ತಮ್ಮ ಮ್ಯಾರಥಾನ್ ಭಾಷಣದ ವೇಳೆ, ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿಪಕ್ಷದ ನಾಯಕರಿಗೆ ಪ್ರಧಾನಿ ಮೋದಿಯವರು ಕುಡಿಯಲು ನೀರು ಕೊಟ್ಟರು. ಪ್ರಧಾನಿಯ ಈ ನಡೆ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. During his marathon speech to pay tribute to the President, Prime Minister Modi gave water to drink to opposition leaders who were protesting at the well in the House. This move of the Prime Minister has gone viral on social media.

#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA #UttarPradesh #YogiAdityanath #AkhileshYadav #ShivarajChauhan #EknathShindhe