ಜಮೀರ್ ಅಹಮದ್ ಜೊತೆ ಈದ್ಗಾ ಮೈದಾನದಲ್ಲಿ ಬಕ್ರೀದ್ ಆಚರಣೆಯಲ್ಲಿ ಭಾಗಿಯಾದ CM ಸಿದ್ದರಾಮಯ್ಯ

  • 11 days ago
ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಈ ವೇಳೆ ಮುಸಲ್ಮಾನ ಮುಖಂಡರು ಸಿಎಂಗೆ ಅಮಾಮ್ ಟೋಪಿ ಹಾಕಿ ಹಾಗೂ ಶಾಲನ್ನು ಹೊದಿಸಿ ಸನ್ಮಾನ ಮಾಡಿದ್ದಾರೆ.

CM Siddaramaiah participated in the mass prayer of Bakrid festival held at Idga Maidan in Chamarajpet. On this occasion, the Muslim leaders honored the CM by putting on an Imam cap and covering him with a shawl.

#CMSiddaramaiah #EidgaMaidan #ZameerAhmadKhan, #Chamarajpet #Bakrid #Muslim #Eid,
~HT.290~PR.28~ED.288~