Prajwal Revanna ರಾಸಲೀಲೆ ವಿಡಿಯೋ ಕ್ಲಿಪ್ 21 ಕ್ಕೆ ಹೊರಗೆ ಬಂತು

  • 19 days ago
ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ ಮಾಡತಾ ಇದೆ. ಬೇರಯವರ ಮೇಲೆ ತಪ್ಪು ಹೊರೆಯುಸುವ ಯತ್ನ ಆಗ್ತ ಇದೆ. ತಮ್ಮ ಹಾಗೂ ಬಿಜೆಪಿ ಪ್ರಮುಖರ ಪ್ರಶ್ನೆಗೆ ರಾಜ್ಯ ಸರ್ಕಾರ, ಸಿಎಂ ಒಂದೇ ಒಂದು ಉತ್ತರ ಕೊಟ್ಟಿಲ್ಲ. ಪ್ರಜ್ವಲ್ ರೇವಣ್ಣನ ರಾಸಲೀಲೆ ವಿಡಿಯೋ ಕ್ಲಿಪ್ 21 ಕ್ಕೆ ಹೊರಗೆ ಬಂತುThe state government is trying to shirk its responsibility. There is an attempt to place the blame on someone else. The state government and the CM have not given a single answer to their and BJP leaders' questions. Prajwal Revanna's Rasaleela video clip came out at 21

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #PrahladJoshi
~HT.188~ED.34~PR.160~

Recommended