ಪ್ರಜ್ವಲ್ ರೇವಣ್ಣ ಎಸ್ಕೇಪ್‌ ಆಗಿದ್ದಾನೆ, ಇದು ದೇಶ ತಲೆತಗ್ಗಿಸುವಂತಹ ವಿಚಾರ

  • 13 days ago
ಪ್ರಜ್ವಲ್ ರೇವಣ್ಣ ಎಸ್ಕೇಪ್‌ ಆಗಿದ್ದಾನೆ, ಇದು ದೇಶ ತಲೆತಗ್ಗಿಸುವಂತಹ ವಿಚಾರ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಪೆನ್‌ಡ್ರೈವ್‌ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ದಳಪತಿಗಳ ಬೆನ್ನು ಹತ್ತಿದ್ದಾರೆ.

DCM DK Sivakumar has made a bombshell statement that Prajwal Revanna has escaped and this is a matter that shakes the country. DCM DK Sivakumar has climbed on the back of Dalpati on the issue of pen drive.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda

Recommended