ಪ್ರಧಾನಿ ನರೇಂದ್ರ ಮೋದಿಯವರು ಸಂಸದ ಪ್ರಜ್ವಲ್‌ ರೇವಣ್ಣ ಹಗರಣದ ಬಗ್ಗೆ ಮಾತನಾಡಬೇಕು

  • 13 days ago
ಪ್ರಧಾನಿ ನರೇಂದ್ರ ಮೋದಿಯವರು ಸಂಸದ ಪ್ರಜ್ವಲ್‌ ರೇವಣ್ಣ ಹಗರಣದ ಬಗ್ಗೆ ಮಾತನಾಡಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದು ಜನರ ದಿಕ್ಕು ತಪ್ಪಿಸೋದನ್ನು ಬಿಡಿ, ನೀವಿಲ್ಲಿ ಬಂದು ಮಂಗಳಸೂತ್ರ, ಮುಸ್ಲಿಂ ಮೀಸಲಾತಿ, ಪ್ರಣಾಳಿಕೆಯ ಬಗ್ಗೆ ಸುಳ್ಳನ್ನು ಹೆಣೆಯುವ ಬದಲು ಕನ್ನಡಿಗರಿಗೆ ಸತ್ಯ ಹೇಳಿ ಎಂದು ಕಿಡಿಕಾರಿದ್ದಾರೆ.Prime Minister Narendra Modi has asked Minister Priyank Kharge to talk about MP Prajwal Revanna scam. Priyank Kharge, who shared a message about this on his X account, said that Prime Minister Modi should come to Karnataka and let people mislead, instead of coming here and telling lies about Mangalsutra, Muslim reservation and manifesto, tell the truth to Kannadigas.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda

Recommended