• 8 months ago
ನಾನು ಗೆದ್ದು ಬಿಜೆಪಿ ಸೇರುವುದಾಗಿ ಮೊದಲಿನಿಂದಲೂ ಹೇಳುತ್ತಲೇ ಬಂದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಇದೀಗ ಬಿಜೆಪಿಯಿಂದ ಉಚ್ಚಾಟನೆಗೊಂಡ ಬಳಿಕವೂ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಬಿಜೆಪಿಯಿಂದ ವನ್ನ ಉಚ್ಚಾಟನೆ ತಾತ್ಕಾಲಿಕವಾಗಿದ್ದು ಗೆದ್ದ ಬಳಿಕ ಮತ್ತೆ ಸೇರಿಕೊಳ್ಳುವೆ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ನನ್ನ ತಾಯಿ. ತಾಯಿಯನ್ನು ಬಿಟ್ಟು ಎಲ್ಲೂ ಹೋಗೊಲ್ಲ. ಈಗ ಕೆಲವರ ಕುತಂತ್ರದಿಂದಾಗಿ ಹೊರಗಿದ್ದೇನೆ ಅಷ್ಟೇ. ಗೆದ್ದ ಬಳಿಕ ಬಿಜೆಪಿ ಸೇರಿ ನರೇಂದ್ರ ಮೋದಿಯವರ ಪರವಾಗಿ ಕೈ ಎತುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ
Rebel candidate from Shimoga Lok Sabha constituency KS Eshwarappa, who has been saying since the beginning that he will win and join the BJP, has now reiterated the same statement even after being expelled from the BJP. He clarified that Vanna's expulsion from BJP is temporary and he will rejoin after winning. BJP is my mother. Don't go anywhere except mother. Now I am out because of some people's tricks. After winning, he has made it clear that he will join the BJP and support Narendra Modi

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi

Category

🗞
News

Recommended