Shobha Karandlajeಗೆ ಮತ ಹಾಕಬೇಡಿ ಎಂದ ST Somashekar! BJP ವಿರುದ್ಧ ನಿಂತ ರೆಬೆಲ್ ಶಾಸಕ

  • 3 months ago
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಸ್ವಪಕ್ಷದ ಶಾಸಕರೇ ತಿರುಗಿಬಿದ್ದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆಗೆ ಮತ ಹಾಕಬೇಡಿ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕರೆ ನೀಡಿದ್ದಾರೆ.

#ShobhaKarandlaje #STSomashekar #BengaluruNorthConstituency #LoksabhaElections2024 #BJPMLA #BJPMPTicket #Lokasabha2024 #PMModi #Election2024 #OneIndiaKannada #CMSiddaramaiah #DKShivakumar #Congress #BJP #RahulGandhi #BJPMLA #LoksabhaElections2024 #BangaloreRuralConstituency #India #AmitShah #Karnatakapolitics #KarnatakaBJP







~HT.188~ED.288~PR.28~