"ಕಾಂಗ್ರೆಸ್ ಅಕ್ಕಿ, 2 ಸಾವಿರ ಕೊಡುತ್ತೆ... ಬಿಜೆಪಿಯಿಂದ ಏನೂ ಪ್ರಯೋಜನವಿಲ್ಲ" | Shobha Karandlaje | BJP

  • last month
"ಶೋಭಾ ಕರಂದ್ಲಾಜೆ ಯಾರು ಅಂತಾನೆ ಗೊತ್ತಿಲ್ಲ, ರಾಜೀವ್ ಗೌಡ ಗೆಲ್ತಾರೆ"

► "ಮೋದಿ ಬಂದ್ರೆ ಜನರಿಗೆ ಉಪಯೋಗ ಆಗುತ್ತೆ, ಕಾಂಗ್ರೆಸ್ ಬೇಡ.."

► "ಕಾಂಗ್ರೆಸ್ ಕೊಟ್ಟ ಆಶ್ವಾಸನೆ ಈಡೇರಿಸಿದೆ, ಅವರೇ ಗೆಲ್ಲಬೇಕು"

► "ಮೋದಿಯವರ ವರ್ಚಸ್ಸಿನಿಂದ ಶೋಭಾ ಕರಂದ್ಲಾಜೆ ಗೆಲ್ತಾರೆ"

► ವಾರ್ತಾಭಾರತಿ ಮತದಾರರ ಮನದಾಳ - ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ

#varthabharati #shobhakarandlaje #bjp #congress #publicopinion #loksabhaelection2024 #loksabhaelection #BengaluruNorth #bangalorenorth #MVRajeevGowda #RajeevGowda

Recommended