Janardhana Reddy ಅವರು ಬಿಜೆಪಿಯಲ್ಲಿದ್ದಾಗ ವಿಲನ್ ಆಗಿದ್ದರೂ ಲೂಟಿಕೋರರಾಗಿದ್ದರು

  • 3 months ago
ಪಕ್ಷದ ಒಳಗಿದ್ದು ರಾಜಕೀಯ ವಿಚಾರ ಮಾಡೋದು ಒಳ್ಳೆಯದಲ್ಲ. ಕಾಂಗ್ರೆಸ್ನವರೇ ಬಳ್ಳಾರಿಗೆ ಪಾದ ಯಾತ್ರೆ ಮಾಡಿ ರೆಡ್ಡಿಯನ್ನ ವಿಲನ್ ಅಂತ ತೋರಿಸಿದ್ದು. ಜನಾರ್ದನ ರೆಡ್ಡಿ ಅವರು ಬಿಜೆಪಿಯಲ್ಲಿದ್ದಾಗ ವಿಲನ್ ಆಗಿದ್ದರೂ ಲೂಟಿಕೋರರಾಗಿದ್ದರು ಈಗ ಹೀರೊ ಆಗಿದ್ದಾರೆ...It is not good to discuss politics within the party. It was the Congressmen who marched to Bellary and showed Reddian as a villain. Janardhana Reddy was a villain but a looter when he was in BJP, now he is a hero...

#BJP #Congress #JanardhanaReddy #Rajyasabha #CTRavi #Karnataka
~HT.188~ED.34~PR.160~

Recommended