Hero Mavrick 440 – Top Things In KANNADA By Giri Kumar | ಹೊಸ ಹೀರೋ ಮಾವ್ರಿಕ್ 440 ಬೈಕ್ ಅನ್ನು ಜನಪ್ರಿಯ ಹಾರ್ಲೆ ಡೇವಿಡ್ಸನ್ ಜೊತೆಗೂಡಿ ಹೀರೋ ಕಂಪನಿ ಅಭಿವೃದ್ಧಿಪಡಿಸಿದೆ. ಇದೀಗ ಹೀರೋ ಮೋಟೊಕಾರ್ಪ್ ತನ್ನ ಶಕ್ತಿಶಾಲಿ ಮಾವ್ರಿಕ್ 440 ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕ್ ಕುರಿತ ಎಲ್ಲಾ ವಿಶೇಷತೆಗಳನ್ನು ಇಲ್ಲಿ ತಿಳಿಯೋಣ.
#Hero #HeroMarvick #DriveSparkKannada
~ED.157~
#Hero #HeroMarvick #DriveSparkKannada
~ED.157~
Category
🗞
News